linear accelerator
ನಾಮವಾಚಕ

(ಭೌತವಿಜ್ಞಾನ) ರೇಖೀಯ ವೇಗೋತ್ಕರ್ಷಕ; ಉಪ ಪರಮಾಣು ಕಣಗಳು ಒಂದೇ ನೇರದಲ್ಲಿ ವೇಗೋತ್ಕರ್ಷಿತಗೊಳ್ಳುವಂತೆ ಮಾಡುವ ಸಾಧನ.